ಎಂ ಕೆ ನ್ಯೂಸ್ ಸುದ್ದಿ ರಾಮನಗರ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ರಾಮನಗರ ಅಸ್ಟೆಂಟ್ ಕಮಿಷನರ್ ಮಂಜುನಾಥ್ ಸಸ್ಪೆಂಡ್ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

 ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರ ಉಪವಿಭಾಗಿ ಅಧಿಕಾರಿಯನ್ನು ಅಮಾನತ್ತು ಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ವರ್ಷ ಮಾರ್ಚ್ 16ರಂದು ಮಂಜುನಾಥ್ ಅವರ ಮನೆಯ ಫಾರ್ಮ್ ಹೌಸ್ ಕಚೇರಿ ಮೇಲೆ. ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು ಆದಾಯಕ್ಕಿಂತ ಶೇಕಡ 21ರಷ್ಟು ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ. ಎಂದು ತಿಳಿದುಬಂದಿತ್ತು  ಈ ಹಿನ್ನೆಲೆಯಲ್ಲಿ  ಉಪ ವಿಭಾಗಿ ಅಧಿಕಾರಿ ಮಂಜುನಾಥ್ ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Post a Comment

0 Comments