ಎಂ ಕೆ ನ್ಯೂಸ್ ಸುದ್ದಿ ಮುಂದಿನ 3 ವರ್ಷದಲ್ಲಿ25 ಸಾವಿರ ಸಾವಿರಕ್ಕೂ ಅಧಿಕ ಶಾಲಾ ಕೊಠಡಿಗಳ ನಿರ್ಮಾಣ ಕರ್ನಾಟಕ ಮುಖ್ಯಮಂತ್ರಿ ಸಿಎಂ ಬೊಮ್ಮಾಯಿ ಘೋಷಣೆ

 ಸಿಎಂ ಬೊಮ್ಮಾಯಿ ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು ಬಿಜೆಪಿ ಸರ್ಕಾರ ಬಂದಾಗ ನಿಂದ ಇಂಥ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಇದು ನಮಗೆ ಹೆಮ್ಮೆಯ ವಿಷಯ ಜನರು ಆಶೀರ್ವಾದ ಮಾಡಿದರೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಬಿಜೆಪಿ ಸರಕಾರ ಮಾಡುವುದು ಎಂದು ತಿಳಿಸಿದರು

Post a Comment

0 Comments