ಎಂ ಕೆ ನ್ಯೂಸ್ ಸುದ್ದಿ ಇಂದು ಬೆಳಗಾವಿಗೆ ಭಾರತದ ಪ್ರಧಾನ ಮಂತ್ರಿ ಆಗಮನ ಕ್ಷಣಗಣನೆ ಕಿತ್ತೂರಿನ ಶಾಸಕರಾದ ಮಹಾಂತೇಶ್ ದೊಡ್ ಗೌಡ್ರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಬೆಳಗಾವಿ ಯತ್ತ
ಹಲವಾರು ಗಣ್ಯರು ಲಕ್ಷಾಂತರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಪ್ರತಿಯೊಂದು ಹಳ್ಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಬಹಳ ಅಚ್ಚುಕಟ್ಟಾಗಿ ಬಿಜೆಪಿಯ ಮುಖಂಡರು ಮತ್ತು ಬಿಜೆಪಿಯ ಕಾರ್ಯಕರ್ತರು ನೆರವೇರಿಸುತ್ತಿದ್ದು
0 Comments