ಎಂ ಕೆ ನ್ಯೂಸ್ ಸುದ್ದಿ ನಾಳೆ ಬೆಳಗಾವಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ ಬಿಜೆಪಿಯಲ್ಲಿ ಬರದ ಸಿದ್ಧತೆ

 ಹೌದು ವೀಕ್ಷಕರೇ ನಾಳೆ ಪ್ರಧಾನಿ ಆಗಮನ ಮತ್ತು ರೋಡ್ ಶೋ ಮತ್ತು ಹೈಟೆಕ್ ರೈಲು ನಿಲ್ದಾಣ ಲೋಕಾರ್ಪಣೆ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲು ನಾನೇ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕುಂದಾ ನಗರದಲ್ಲಿ ಬರದ ಸಿದ್ಧತೆ ನಡೆದಿದೆ ಮತ್ತು ರೈತರಿಗೆ ಸನ್ಮಾನ ಮತ್ತು ರೈತರ ನಿಧಿಯ ಎರಡನೇ ಕಂತು ಬಿಡುಗಡೆಗೊಳಿಸಲಿದ್ದಾರೆ 

Post a Comment

0 Comments