ಎಂ ಕೆ ನ್ಯೂಸ್ ಸುದ್ದಿ ಚೆನ್ನಮ್ಮ ಕಿತ್ತೂರು ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಜಾತ್ರಾ ಮೋತ್ಸವದ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು ಈ ಪಂದ್ಯಾವಳಿಯಲ್ಲಿ ಧಾರವಾಡ ಬೆಳಗಾವಿ ಪೈಲ್ವಾನರು ಭಾಗವಹಿಸಿದ್ದರು

 ಈ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ನಿಚ್ಚನಕಿ ಮತ್ತು ಕಿತ್ತೂರಿನ ಗುರು ಹಿರಿಯರು ಯುವಕರು ಭಾಗವಹಿಸಿದ್ದರು ಮೊದಲಿಗೆ ಪ್ರದೀಪ್ ಧಾರವಾಡ ಪ್ರಥಮ್ ಕಲಘಟಗಿ ಪ್ರಾರಂಭಿಸಿದ ಪ್ರದೀಪ್ ಧಾರವಾಡ ಪ್ರಥಮ ಸ್ಥಾನ ಪಡೆದರು ಇನ್ನೂ ಅನೇಕ ಕುಸ್ತಿಪಟುಗಳ ಭಾಗವಹಿಸಿದ್ದರು   ಜಾತ್ರಾ ನಿಮಿತ್ತ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡ ಮತ್ತು ಬೆಳಗಾವಿ ಕುಸ್ತಿಪಟುಗಳು ಆಗಮಿಸಿದ್ದರು  ಮತ್ತು ಕಿತ್ತೂರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಇದರಲ್ಲಿ ಭಾಗವಹಿಸಿದ್ದರು 

Post a Comment

0 Comments