ರಾಜು ತೋರಗಲ್ ಮಠ ಮಡಿವಾಳಪ್ಪ ವಾರಗನ್ನವರ ಇನ್ನು ಅನೇಕ ಗುರುಹಿರಿಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು
ಪ್ರಶಾಂತ್ ಸರದಾರ್ ಪ್ರವೀಣ್ ಚಿನಗುಡಿ ದಳವಾಯಿ ಪ್ರತಿಯೊಂದು ಓಣಿ ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಊರಿನ ಯುವಕರು ಉಪಸ್ಥಿತರಿದ್ದರು
ಹೌದು ವೀಕ್ಷಕರೇ ಶ್ರೀ ಗುರು ಮಡಿವಾಳೇಶ್ವರ 142ನೇ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ವಾದ್ಯ ಮೇಳಗಳೊಂದಿಗೆ ಅತಿ ಸಂಭ್ರಮದಿಂದ ನೆರವೇರಿತು ಮುಖ್ಯ ನೇತೃತ್ವ ಬಸವರಾಜ್ ಮಾತನ್ನವರ್ ಊರಿನ ಎಲ್ಲ ಯುವಕರು ಶಂಕರ್ ಹಳಿಮನಿ ಪಾಪು ದಳವಾಯಿ ಶಂಕರ ಆಯಟ್ಟಿ ದ್ಯಾಮನವರ್ ಊರಿನ ಪ್ರತಿಯೊಂದು ಓಣಿಯ ಯುವಕರು ಮತ್ತು ಗುರುಹಿರಿಯರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
0 Comments