ಹೌದು ವೀಕ್ಷಕರೇ ಮಡಿವಾಳೇಶ್ವರ ಪಲ್ಲಕ್ಕಿ ಉತ್ಸವವನ್ನು 2ನೇ ದಿನ ಇಂದು ನಿಚ್ಚನಕಿ ಅಲ್ಲಿ ವಿಜೃಂಭಣೆಯಿಂದ ಚಂದ್ರು ಅವರಾದಿ ಅವರ ನೇತೃತ್ವದಲ್ಲಿ ಮತ್ತು ಓಣಿಯ ಯುವಕರು ಸೇರಿ ಪಲ್ಲಕ್ಕಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿ ಕೊಟ್ಟರು ಊರಿನ ಪ್ರತಿಯೊಂದು ಓಣಿಯಲ್ಲಿ ಸಂಚರಗೊಂಡು ಮಡಿವಾಳೇಶ್ವರ ಮಠ ತಲುಪಿತು ನಂತರ ಅನ್ನಪ್ರಸಾದ ನೆರವೇರಿತು ಪ್ರತಿ ವರ್ಷದಂತೆ ಈ ವರ್ಷ ಈ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು
0 Comments