ಇಂದು ಎಂ ಇ ಎಸ್ ಬೆಂಬಲಿಗರು ಹಾಗೂ ಮಹಾರಾಷ್ಟ್ರ ರಾಜಕಾರಣಿಗಳು ಕನ್ನಡಿಗರನ್ನು ಹಾಗೂ ಕನಾ೯ಟಕ ಸಕಾ೯ರವನ್ನು ನಿಂದಿಸುವ ಕೆಲಸವನ್ನು ಮಾಡುತ್ತಿರುವದನ್ನು ವಿರೂಧಿಸಿ ಇಂದು ಕನಾ೯ಟಕ ರಕ್ಷಣಾ ವೇದಿಕೆ ಕರವೇ ನಡೇ ಬೆಳಗಾವಿ ಕಡೆ ಎಂಬ ಘೋಷಣೆಯೂಂದಿಗೆ ಕರವೇ ರಾಜಾದ್ಯಕ್ಷರಾದ ನಾರಾಯಣ ಗೌಡ್ರ ನೆತ್ರೃತ್ವದಲ್ಲಿ ನೂರಾರು ಸಂಖೆಯಲ್ಲಿ ಕಾಯ೯ಕತ೯ರು ಇಂದು ಬೆಳಗಾವಿ ಚೆನ್ನಮ್ಮನ ವ್ರೃತ್ತಕ್ಕೆ ಸಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಿರೇಬಾಗೇವಾಡಿ ಟೊಲ ಬಳಿಯೇ ತಡೆದು ಕರವೇ ರಾಜಾದ್ಯಕ್ಷರಾದ ನಾರಾಯಣ ಗೌಡ್ರ ಸೇರಿದಂತೆ ನೂರಾರು ಸಂಖ್ಯೆಯಲ್ಲಿದ್ದ ಕಾಯ೯ಕತ೯ರನ್ನು ವಶಕ್ಕೆ ಪಡೆದರು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರಾದ ಗೌಡ್ರ ಮಾತನಾಡಿ ರಾಜ್ಯ ಸಕಾ೯ರ ಹಾಗೂ ಪೊಲೀಸ್ ಇಲಾಖೆಯ ಮೇಲೆ ತೀವ್ರವಾಗಿ ಹರಿಹಾದರು ಓಂದು ವೇಳೆ ಬೆಳಗಾವಿ ಹೊಗಲು ಅವಕಾಶ ಮಾಡದೇ ಇದ್ದಲ್ಲಿ ರಾಜ್ಯವ್ಯಾಪ್ತಿ ಹೊರಾಟ ಕರೆ ಕೊಡೂವದಾಗಿ ಎಚ್ಛರಿಸಿದರು ಕರವೇ ಕಾಯ೯ಕತ೯ರು ಮಹಾರಾಷ್ಟ್ರ ವಾಹನಗಳನ್ನು ತಡೆದು ನಾಮಫಲಕ ಕಿತ್ತಾಕಲು ಪ್ರಯತ್ನಿಸಿ ಹಾಗೂ ವಾಹನಗಳ ಗಾಜು ಓಡೆಯುವದರ ಮುಖಾಂತರ ತಮ್ಮ ಆಕ್ರೂಶ ಹೊರಹಾಕಿದರು ಯಾವುದೇ ಕಾನೂನು ಸುವವ್ಯಸ್ಥೆಗೆ ದಕ್ಕೆ ಆಗದಂತೆ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಸಂಜಿವ ಪಾಟೀಲ್ ಹಾಗೂ ಡಿ ಸಿ ಪಿಗಳಾದ ರವಿಂದ್ರ ಗಡಾದಿ ಅವರಿಂದ ಬಿಗಿ ಪೊಲೀಸ್ ಬಂದುಬಸ್ತ ಏಪ೯ಡಿಸಲಾಗಿತ್ತು.
0 Comments