ಬೆಳಗಾವಿ ಹಾಲು ಒಕ್ಕೂಟ ಕೆ.ಎಂ.ಎಫ್ ನಂದಿನಿಯಿಂದ ಕಿತ್ತೂರು ತಾಲೂಕಿನಲ್ಲಿ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಿದ್ದಾರೆ. ತಾಲೂಕಿನ 70 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಮುಂಜಾನೆ 9.30ಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜೀ ವರ್ತುಳದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ಇದ್ದು ಕುಲವಳ್ಳಿ ಅಳ್ನಾವರ ರಸ್ತೆಯಲ್ಲಿ ಸ್ಪರ್ದೆ ಆಯೋಜಿಸಲಾಗಿದೆ.
ಬೆಳಗಾವಿ ಕೆ.ಎಂ.ಎಫ್ ನಿರ್ದೇಶಕ ಬಸವರಾಜ ಪರವಣ್ಣವರ ಅವರು ಎಲ್ಲ ಮಾಧ್ಯಮ ಮಿತ್ರರು ಆಗಮಿಸಲು ಕೋರಿದ್ದಾರೆ. ಎಲ್ಲರು ಆಗಮಿಸಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
ವರದಿ : Team MK News
0 Comments