CM ಗೆ ಡೆಡ್ ಲೈನ್ ನಿಡಿದ ಸಮಾಜ-Haveri

ಹಾವೇರಿ
ಕುಲ ಶಾಸ್ತ್ರ ಅಧ್ಯಾಯನದ ವರದಿ ನೆಪದಲ್ಲಿ ಮಿಸಲಾತಿ ನಿಡುವಲ್ಲಿ ವಿಳಂಬ. 

*CM  ಕ್ಷೇತ್ರದಿಂದಲ್ಲೆ ಪಂಚಮ ಸಾಲಿಗಳಿಂದ ಮಿಸಲಾತಿ ವಿಚಾರ ಬೂಗಿಲೆದ್ದು ನಿಂತಿದೆ.*

*CM ಗೆ ಡೆಡ್ ಲೈನ್ ನಿಡಿದ ಸಮಾಜ*

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಪ್ರವಾಸಿ ತಾಣದಲ್ಲಿ ಮಾದ್ಯಮಕ್ಕೆ ಮಿಸಲಾತಿ ಹೆಳಿಕೆ ನಿಡಿದ ಪಂಚಮಸಾಲಿ ಸಮಾಜದ ಮಂಜುನಾಥ ಮಣ್ಣಣ್ಣನವರ. ಹಾಗೂ ಶಂಭುಲಿಂಗಪ್ಪ ಕತ್ತಿ 

ಕುಲ ಶಾಸ್ತ್ರ ಅಧ್ಯಾಯನ ವರದಿ ನೆಪ ಹೆಳುತ್ತಾ ನಾಲ್ಕು ಬಾರಿ ಮಿಸಲಾತಿ ಕೊಡುವುದಾಗಿ ಹೆಳಿ ಕೈ ಕೊಟ್ಟಿದ್ದಾರೆ CM ಬೊಮ್ಮಾಯಿ ಎಂದು ತಾಲೂಕಿನ ಪಂಚಮಸಾಲಿ ಮುಖಂಡ ಮಂಜುನಾಥ ತಿರ್ವ ಆಕ್ರೋಶ ವ್ಯಕ್ತಪಡಿಸಿದರು.


Post a Comment

0 Comments