ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ-Bailongal

 ಜೆಡಿಎಸ್ ಜಿಲ್ಲಾಧ್ಯಕ್ಷ  ಬೈಲಹೊಂಗಲ ಚನ್ನಮ್ಮ ಸಮಾಧಿ ರೋಡ್ ನಲ್ಲಿ ಇರತಕ್ಕಂತ ಗಣಾಚಾರಿ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ನಂತರ ದೀಪ ಹಚ್ಚುವುದರ ಮೂಲಕ ಉದ್ಘಾಟನೆ ಮಾಡುವುದರ ಮೂಲಕ ಭಾಷಣವನ್ನು ಮಾಡಿದರು ಹಾಗು ಅಲ್ಲಿನ ಸಾವಿರಾರು ವಿದ್ಯಾರ್ಥಿಗಳು ಕೂಡ ಸಂವಾದ ನಡೆಸಿದರು.
 ಬೆಳವಡಿ ಗ್ರಾಮಸ್ಥರು ಪಟ್ಟಿಹಾಳ ಕ್ರಾಸಿನಲ್ಲಿ ಇರತಕ್ಕಂತಹ ಎಸ್ ಸಿ ಎಸ್ ಟಿ ಕುಟುಂಬಗಳ ಮನವಿಯನ್ನು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರನ ಮಾಡಲಗಿ ಅವರ ಕಡೆ ಅವರ ಮನವಿಯನ್ನು ಅರ್ಪಿಸಿದರು.
ಬೈಲಹೊಂಗಲ ನಗರದಲ್ಲಿ ಮಸೀದಿಯ ಎಲ್ಲ ಹಿರಿಯ ಮುಖಂಡರಿಗೆ ಭೇಟಿಯಾದರು ಹಾಗೂ ಕೊಳಚೆ ನಿರ್ಮೂಲನ ಎಸ್ ಟಿ ಎಂ ಸಿ ನಗರದಲ್ಲಿ ಭೇಟಿ ನೀಡಿದರು.

Post a Comment

0 Comments