ಕನ್ನಡ ಶಾಲೆಯ ಮಕ್ಕಳಿಂದ"ಗೀತಾ ಜಯಂತಿ"- Kitturu

ಭಗವದ್ಗೀತಾ ಜಯಂತಿಯ ಪ್ರಯುಕ್ತ ಚೆನ್ನಮ್ಮನ ಕಿತ್ತೂರಿನ ನಿಚ್ಚನಿಕಿಯ ಕನ್ನಡ ಶಾಲೆಯ ಮಕ್ಕಳಿಂದ
"ಗೀತಾ ಜಯಂತಿ" ಕಾರ್ಯಕ್ರಮವನ್ನು ನೆರವೇರಿಸಲಾಯಿತು.
 ಈ ಸಂದರ್ಭದಲ್ಲಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0 Comments