ವೀರ ಕೇಸರಿ ಅಮಟೂರ ಬಾಳಪ್ಪಾ ಅವರ ಉತ್ಸವ-Amaturu Balappa

ವೀರ ಕೇಸರಿ ಅಮಟೂರ ಬಾಳಪ್ಪಾ ಅವರ ಉತ್ಸವ 2022 ರ ಪ್ರಯುಕ್ತ
ಭವ್ಯ ಮೆರವಣಿಗೆ, ಕುಂಭಮೇಳ, ಡೊಳ್ಳುಕುಣಿತ, ಸಂಸ್ಕೃತಿಕ ಕಾರ್ಯಕ್ರಮವನ್ನು ಬೈಲಹೊಂಗಲ ತಾಲೂಕ ಆಡಳಿತ ಹಾಗೂ ಅಮಟೂರ ಗ್ರಾಮಪಂಚಾಯತಿಯಿಂದ ನೆರವೇರಿಸಲಾಯಿತ್ತು.
ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಸ್ವಾಮೀಜಿಗಳು, ಊರಿನ ಸಮಸ್ತ ಗುರುಹಿರಿಯರು ಉಪಸ್ಥಿತಿತ್ತರಿದ್ದರು.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

Post a Comment

0 Comments