ಚೆನ್ನಮ್ಮ ಕಿತ್ತೂರು : ಮಾಜಿ ಶಾಸಕರು ಡಿ ಬಿ ಇನಾಮ್ದಾರ್ ಸುದ್ದಿಗೋಷ್ಠಿ ಕಿತ್ತೂರಿನ ಪ್ರವಾಸ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು ಈಗಿರುವ ಬಿಜೆಪಿಯ ಸರ್ಕಾರವು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯ ಶಂಕರ್ ಹೊಳಿ ಮತ್ತು ರೈತ ಮುಖಂಡರು ಅಪ್ಪೇಶ್ ದಳವಾಯಿ ಮತ್ತು ನ್ಯಾಯವಾದಿ ಕಾಂಗ್ರೆಸ್ ಮುಖಂಡ ನೀರಲ್ಕೆರೆ ಮತ್ತು ಸಂಜು ಲೋಕಾಪುರ್ ಶಿವಪ್ಪ ಚಿನ್ನಣ್ಣವರ್ ಮಡಿವಾಳಪ್ಪ ವರ್ಗನ್ನವರ್ ಜೈರುದ್ದೀನ್ ಜಮಾದಾರ್ ಅನೇಕ ಕಾಂಗ್ರೆಸ್ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.
0 Comments