ಕ.ಕಾ.ಪ.ಧ್ವ.ಸಂಘಟನೆಯ ಕಿತ್ತೂರು ಉಪಾಧ್ಯಕ್ಷರಾಗಿ ಮಹಾಂತೇಶ ಬ. ಕರಬಸಣ್ಣವರ ನೇಮಕ
ಕಿತ್ತೂರು :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಗೆ ಕಿತ್ತೂರು ತಾಲೂಕ ಉಪಾಧ್ಯಕ್ಷರಾಗಿ ಮಹಾಂತೇಶ ಬ. ಕರಬಸಣ್ಣವರ ಅವರನ್ನು ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ರವರು ನೇಮಕ ಮಾಡಿ ಆದೇಶ ಹೊರಡಿಸಿದರು.
ರಾಜ್ಯದ ಪತ್ರಕರ್ತರ ಧ್ವನಿಯಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ, ಎದುರಾಗುವ ಸಮಸ್ಯೆಗಳಿಗೆ ಧ್ವನಿಯಾಗುವಂತೆ ಆದೇಶ ನೀಡಿದರು.
ಬ್ಯೀರೋ ರಿಪೋರ್ಟ್, MK News ಕನ್ನಡ
0 Comments