BREAKING : ಹತ್ತಿ ಹೊಲದಲ್ಲಿ ಬಿತ್ತು ಜೋಡಿ ಹೆಣ


*ಯಾದಗಿರಿ ಬ್ರೇಕಿಂಗ್*
ಹಾಡುಹಗಲೇ ನಡೆಯಿತು
ಡಬಲ್ ಮರ್ಡರ್

ಹತ್ತಿ ಹೊಲದಲ್ಲಿ ಬಿತ್ತು ಜೋಡಿಗಳ ಜೋಡಿ ಹೆಣ

ಸುರಪೂರ ತಾಲೂಕಿನ ಕಾಚಾಪೂರದಲ್ಲಿ ಘಟನೆ

ಹೆಂಡತಿ ಮತ್ತು ಹೆಂಡತಿಯ ಪ್ರಿಯತಮನನ್ನು ಕೊಂದ  ಭೂಪ ಗಂಡ 

ನಾಡಗೌಡ ೩೬,ಮಲ್ಲಮ್ಮ ೩೦ ಕೊಲೆಯಾದ ದುರ್ದೈವಿಗಳು 

ಕೊಡಗಲ್ಲಿಂದ ಹೊಡೆದು ಜೋಡಿ ಹೆಣ ಕೆಡುವಿದ ಪತಿರಾಯ
ರಕ್ತದ ಮಡುವಿನಲ್ಲಿ ಬಿದ್ದಿರುವ ಜೋಡಿ ಶವಗಳು
ಕೊಲೆಗೆ ಕಾರಣ ಅಕ್ರಮ ಸಂಬಂಧ  ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಸ್ಥಳಕ್ಕೆ ಸುರಪುರ ಉಪವಿಭಾಗದ ಡಿವೈಎಸ್ಪಿ ಟಿ. ಮಂಜುನಾಥ ಭೇಟಿ, ಪರಿಶೀಲನೆ 

ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Post a Comment

0 Comments