ಇಂದು ಬೈಲಹೊಂಗಲ ಮತಕ್ಷೇತ್ರದ ಮಲ್ಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ಶ್ರೀ ಚೆನ್ನಬಸವಣ್ಣನವರ ಜಯಂತಿ ನಿಮಿತ್ಯ ವಚನ ಜ್ಞಾನಜ್ಯೋತಿ ದೀಪೋತ್ಸವ ಕಾರ್ಯಕ್ರಮದಲ್ಲಿ ಇಳಕಲ್ ನ ಗುರುಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ* ಕಾಡಾ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲರವರು ಭಾಗಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕವಿತಾ ರುದ್ರಗೌಡ ಪಾಟೀಲ ಗ್ರಾಂ.ಪಂ.ಅಧ್ಯಕ್ಷರು, ಶೈಲ ಪಾಟೀಲ, ಶಕಾಂತ ಸನಮನಿ, ಈರಣಗೌಡ ಪಾಟೀಲ, ಜಿ.ಎಸ್.ಪಾಟೀಲ್, ಶೈಲ ಯಡಳ್ಳಿ, ಬಸವರಾಜ ಜಿಗಜಿನ್ನಿ, ವಿಶಾಲ ಹೊಸೂರ, ಅಂಜುಮ್ ನೇಗಿನಹಾಳ, ಚೇತನ ಕಿತ್ತೂರು, ಕೆಂಚಪ್ಪ ಪ್ರಭುನವರ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments