(ಎಸ್ ಬಿ ದಳವಾಯಿ ನಿಚ್ಚನಕಿ, ನಿವೃತ್ತ ಪ್ರಾಚಾರ್ಯರು)
ಜನವರಿ ತಿಂಗಳು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥವು ಶನಿವಾರ ಮೂರನೆಯ ತಾರೀಖು ಹನ್ನೊಂದು ಗಂಟೆಯಿಂದ 1 ಗಂಟೆಯವರೆಗೆ ಕಿತ್ತೂರಿನಲ್ಲಿ ಸಂಚರಿಸಲಿದೆ. ಎಲ್ಲ ಕನ್ನಡ ಅಭಿಮಾನಿಗಳು ಪ್ರೀತಿ ಗೌರವಗಳಿಂದ ಪಾಲ್ಗೊಳ್ಳಬೇಕೆಂದು ಕಿತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಎಸ್ ಬಿ ದಳವಾಯಿ ಪರಿಷತ್ತಿನ ಪರವಾಗಿ ತಿಳಿಸಿದ್ದಾರೆ.
0 Comments