ಎಂ ಕೆ ನ್ಯೂಸ್ ಸುದ್ದಿಜಾಲ ಚೆನ್ನಮ್ಮ ಕಿತ್ತೂರು


ಕೋವಿಡ್ ಬೇರೆ ರಾಷ್ಟ್ರಗಳಲ್ಲಿ ಜಾಸ್ತಿ ಆಗಿರುವುದರಿಂದ  ನಮ್ಮ ಭಾರತ ದೇಶದಲ್ಲಿ ಕೂಡ ಪತ್ತೆಯಾಗಿರುವ ಎಲ್ಲಾ ರಾಜ್ಯಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಎಲ್ಲರೂ  ಮಾಸ್ಕ್ ಹಾಕಿಕೊಳ್ಳುವುದು ಅಂತರ ಕಾಯುವುದುಕೊಳ್ಳುವುದು ಅತಿ ಶೀಘ್ರದಲ್ಲಿ ಆದೇಶ ಹೊರಡಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ   ಬೀರೋ ರಿಪೋರ್ಟ್ ಎಂಕೆ ನ್ಯೂಸ್ ಚೆನ್ನಮ್ಮ ಕಿತ್ತೂರು 

Post a Comment

0 Comments