ಇಂದು ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ mknews

ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ರಾಜ್ಯಾಧ್ಯಕ್ಷರು ಬಂಗ್ಲೆ ಮಲ್ಲಿಕಾರ್ಜುನ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಮಾತನಾಡಿ ಮನವಿ ಕೂಡ ಅರ್ಪಿಸಿದರು ಸದನದಲ್ಲಿ ಧ್ವನಿ ಎತ್ತಲ್ಲ ವಿನಂತಿಸಿದರು ಸುವರ್ಣ ಸೌಧ ಎಂ ಕೆ ನ್ಯೂಸ್ ಬೆಳಗಾವಿ 

Post a Comment

0 Comments