ಚೆನ್ನಮ್ಮ ಕಿತ್ತೂರು ಶಿವನೂರಿನಲ್ಲಿ ರಸ್ತೆ ತಡೆದು ಹೋರಾಟ ಮಾಡುತ್ತಿರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿನಿಯರು ನಿನ್ನೆ ನಡೆದ ಬಸ್ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕಿ

ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳದಿದ್ದರೆ ಶವವನ್ನು ಮುಂದಿಟ್ಟುಕೊಂಡು ಕಿತ್ತೂರಿನಲ್ಲಿ ಇನ್ನೂ ಉಗ್ರ ಹೋರಾಟ ಮಾಡುತ್ತೇವೆ ಎಂದು ಈಗಾಗಲೇ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ಧುರೀಣರು ಅಖಂಡ ಕರ್ನಾಟಕ ರೈತ ಸಂಘ ಮುಖಂಡತ್ವದಲ್ಲಿ ಇನ್ನು ಹೋರಾಟ ಉಗ್ರಗೊಳ್ಳಲಿದೆ 

Post a Comment

0 Comments