ಬಿಜೆಪಿ ಸರ್ಕಾರ ಬಂದಾಗಿನಿಂದ ರೈತರ ಪರ ಯಾವ ಕೆಲಸಗಳು ಆಗುತ್ತಿಲ್ಲ ಅದಕ್ಕಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇವೆ ಎಂದು ರೈತ ಮುಖಂಡರಾದ ಅಪ್ಪೇಶ್ ದಳವಾಯಿ ಮತ್ತು ಶಿವಾನಂದ ಹೊಳಿ ಹಡಗಲಿ ಮಾರುತಿ ಹೈಬತ್ತಿ ವೀರಭದ್ರ ತುರುಮರಿ ಕಲ್ಲಪ್ಪ ಕೋಟಿ ಮಡಿವಾಳಪ್ ವರಗನ್ನವರ ಜೈರುದ್ದೀನ್ ಜಮಾದಾರ್ ಫಕೀರಪ್ಪ ಜಂಗಟೀ ಬಿಷ್ಠಾಪ್ಪ ಶಿಂದೆ ಇನ್ನೂ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು, ಅಪ್ಪೇಶ್ ದಳವಾಯಿ ಮತ್ತು ಶಿವಾನಂದ ಹೋಳಿ ಹಡಗಲಿ ಮಾತನಾಡಿದರು
0 Comments