ಇಂದು ನಿಚ್ಚನಕಿಯ ಮಡಿವಾಳೇಶ್ವರ ಮಠದಿಂದ ಚಾಲೆಗೊಂಡಿತು ಈ ಕಾರ್ಯಕ್ರಮದಲ್ಲಿ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ಮತ್ತು ಪಂಚಾಕ್ಷರಿ ಸ್ವಾಮಿಗಳು ಮಡಿವಾಳೇಶ್ವರ ಮಠ ನಿಚ್ಚನಕಿ ಮತ್ತು ಡಾಕ್ಟರ್ ಪರವನ್ನವರ ರೋಹಿಣಿ ಮೇಡಂ ಪಾಟೀಲ್ ಜಗದೀಶ್ ಹಾರೋಗೊಪ್ಪ  ಮತ್ತು ಬಸವರಾಜ್ ಮಾತನವರ ಇನ್ನೂ ಅನೇಕ ಕರ್ನಾಟಕ ರಾಜ್ಯ ಸಂಘಟನೆಯ ಧ್ವನಿ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು 
 
0 Comments