ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಇಂದು ಚನ್ನಮ್ಮ ಕಿತ್ತೂರಿನಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ

ಇಂದು ಚನ್ನಮ್ಮ ಕಿತ್ತೂರಿನಲ್ಲಿ ಪ್ರವಾಸಿ ಮಂದಿರದಲ್ಲಿ ಪ್ರಕಾಶ್ ಗೌಡ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು  ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡವರ ವಿರೋಧಿ ವ್ಯಕ್ತಪಡಿಸಿದರು ಅವರಷ್ಟಕ್ಕೆ ಅವರೇ ಹೋದರೆ ನಮ್ಮ ವಿರೋಧವಿಲ್ಲ ನಮ್ಮ ನಮ್ಮ ಸಂಘಟನೆಯಲ್ಲಿ ತತ್ವ ಸಿದ್ಧಾಂತ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಮುಂದಿನ ದಿನದಲ್ಲಿ ನಮ್ಮ ಅಖಂಡ ಕರ್ನಾಟಕ ರೈತ ಸಂಘ ಕ್ಕೆ  ಯಾವ ಪಕ್ಷಗಳು ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುತ್ತವೆ ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ  ಎಂದು ಪತ್ರಕರ್ತರಿಗೆ ತಿಳಿಸಿದರು. ಎಂಕೆ ನ ನ್ಯೂಸ್ ಚೆನ್ನಮ್ಮ ಕಿತ್ತೂರು 

Post a Comment

0 Comments