ಕಿತ್ತೂರು ವಿಜಯ ಸುದ್ದಿ.ಬೆಳಗಾವಿ ‌ಬ್ರೇಕಿಂಗ್ ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ‌ನಾಯಕ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ (71) ವಿಧಿವಶ


 ಕಿತ್ತೂರು ವಿಜಯ ಸುದ್ದಿ.ಬೆಳಗಾವಿ ‌ಬ್ರೇಕಿಂಗ್

ಬೆಳಗಾವಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ‌ನಾಯಕ, ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ (71) ವಿಧಿವಶ

ಅನಾರೋಗ್ಯದ‌ ಕಾರಣಕ್ಕೆ ಕೆಎಲ್ಇ ‌ಆಸ್ಪತ್ರೆಗೆ ದಾಖಲಾಗಿದ್ದ ಕಾಕಾಸಾಹೇಬ್

ಕಳೆದೊಂದು ತಿಂಗಳಿಂದ ಬೆಳಗಾವಿ ಕೆಎಲ್ಇ ‌ಆಸ್ಪತ್ರೆಯಲ್ಲಿ‌‌ದ್ದ ಕಾಕಾಸಾಹೇಬ್

ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ‌ ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ

ಚಿಕಿತ್ಸೆ ‌ಫಲಕಾರಿ ಆಗದೇ ಇಂದು ಬೆಳಗ್ಗೆ ವಿಧಿವಶರಾದ ಕಾಕಾಸಾಹೇಬ್ ಪಾಟೀಲ

ನಿಪ್ಪಾಣಿ ವಿಧಾನಸಭೆ ಕ್ಷೇತ್ರದಿಂದ ಮೂರು ಸಲ ಶಾಸಕರಾಗಿದ್ದ ಕಾಕಾಸಾಹೇಬ್

1999, 2004 ಹಾಗೂ 2008 ವಿಧಾನಸಭೆ ಚುನಾವಣೆಯಲ್ಲಿ ಕಾಕಾಸಾಹೇಬ್ ‌ಹ್ಯಾಟ್ರಿಕ್ ಗೆಲುವು

ಕಳೆದ ವಿಧಾನಸಭೆ ‌ಚುನಾವಣೆಯಲ್ಲೂ ಸ್ಪರ್ಧಿಸಿ‌ ಸೋತಿದ್ದ ಕಾಕಾಸಾಹೇಬ್.

Post a Comment

0 Comments