ಕಿತ್ತೂರು ವಿಜಯ ಸುದ್ದಿ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಅಯ್ಯನಕೆರೆ ಹಸ್ತಾಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ

ಕಿತ್ತೂರು ತಾಲೂಕು ಅಂಬಡಗಟ್ಟಿ ಗ್ರಾಮದ ಅಯ್ಯನ್ ಕೆರೆ ಹಸ್ತಾಂತರ ಬಾಗಿನ ಅರ್ಪಣೆ ಮತ್ತು ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ವತಿಯಿಂದ ಮಾಡಲಾಯಿತು ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣ ಮಾಡಿದ ನಿರ್ದೇಶಕರಾದ ಸತೀಶ್ ನಾಯ್ಕ ಮಾತನಾಡಿ ಯೋಜನೆಯಿಂದ ಅಯ್ಯನ್ ಕೆರೆಯನ್ನು 10.57.000 ಖರ್ಚು ಮಾಡಿ ಹುಳೇತ್ತಿದ್ದು ಇದರ ಸದುಪಯೋಗ ಎಲ್ಲಾ ರೈತರು ಪಡೆದುಕೊಳ್ಳಬೇಕೆಂದರು ಕೆರೆ ಸಮಿತಿ ಅಧ್ಯಕ್ಷರಾದ ಬಸವರಾಜ್ ಕೇರಿಮಠ ಕೆರೆಯ ಸುತ್ತಲೂ ಗ್ರಾಮಸ್ಥರ ಸಹಕಾರದಿಂದ ಗಿಡಗಳನ್ನು ಹಚ್ಚಲು ಪ್ರಯತ್ನಿಸುತ್ತೇವೆ ಎಂದರು ದಿವ್ಯ ಸಾನಿಧ್ಯ ವಹಿಸಿದ ಮಡಿವಾಳೆಶ್ವರ್ ಮಠದ ಪೀಠಧಿಪತಿಗಳಾದ ಶ್ರೀ ಮ ನಿ ಪ್ರ ವಿರೇಶ್ವರ್ ಮಹಾಸ್ವಾಮಿಗಳು ಮಾತನಾಡಿ ಕೆರೆಯ ಸುತ್ತಲೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತು ಧರ್ಮಸ್ಥಳ ಯೋಜನೆಯ ತುಂಬಾ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು ಇದೆ ವೇಳೆ ಯೋಜನಾಧಿಕಾರಿಗಳಾದ ಸಂದೀಪ್ ಡಿ ಕೆರೆ ವಿಭಾಗದ ಅಭಿಯಂತರರಾದ ನಿಂಗರಾಜ್ ಮುಖಂಡರಾದ ಮಹಾದೇವಪ್ಪಾ ಹಿತ್ತಲಮನಿ ಮಹಾಂತೇಶ್ ಗಾಳಿ ಅದೃಷ್ಟಪ್ಪಾ ಕೋಟಬಾಗಿ ಜಗದೀಶ್ ಹಿತ್ತಲಮನಿ ನಿಂಗನಗೌಡ ಮುದಿಗೌಡ ರಾಧಾಶಾಮ್ ಕಾದ್ರೊಳ್ಳಿ ಸಿದ್ದಪ್ಪಾ ಕೋಟಬಾಗಿ ಉಮೇಶ್ ಲಂಕೇನ್ನವರ ಮೇಲ್ವಿಚಾರರಾದ ಮಾಲಿನಿ ಸೇವಾಪ್ರತಿನಿಧಿ ರತ್ನಾ ವಿಜಯಲಕ್ಷ್ಮಿ ಗಿರಿಜಾ ಶೋಭಾ ಕೃಷಿ ಮೇಲ್ವಿಚಾರಕರಾದ ಗುಡ್ಡನಗೌಡ ಸ್ವಾಗತಿಸಿದರು

Post a Comment

0 Comments