ದಿನಾಂಕ 17/08/2024 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಿತ್ತೂರು ಯೂಥ್ ರೆಡಕ್ರಾಸ್ ಘಟಕ ಮತ್ತು ರಾಣಿ ಚನ್ನಮ ವಿಶ್ವವಿದ್ಯಾನಿಲಯ ಯೂಥ್ ರೆಡಕ್ರಾಸ್ ಘಟಕ ಹಾಗೂ KLE ಆಸ್ಪತ್ರೆ ಬ್ಲಡ್ ಬ್ಯಾಂಕ್ ಬೆಳಗಾವಿ ಇವರ ಸಹಯೋಗದಲ್ಲಿ " ರಕ್ತದಾನ ಶಿಬಿರ "ವನ್ನು ಏರ್ಪಡಿಸಲಾಯಿತು. ಈ ಶಿಬಿರದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಶುಪಾಲರದ ಡಾ. ಟಿ ಬಿ ಕೋಲಕಾರ ಅವರು ವಹಿಸಿಕೊಂಡಿದ್ದರು. ನಿರೋಪಣೆಯನ್ನು ಮಂಜು ಹಾವಣ್ಣವರ BA ದ್ವಿತೀಯ ವರ್ಷದ ವಿದ್ಯಾರ್ಥಿ ಇವರು ನಡೆಸಿಕೊಟ್ಟರು. ಸ್ವಾಗತವನ್ನು ಕಾಲೇಜಿನ ಇತಿಹಾಸ ವಿಧಾಗದ ಮುಖ್ಯಸ್ಥರು ಮತ್ತು ಯೂಥ್ ರೆಡಕ್ರಾಸ ಘಟಕದ ಸಂಚಾಲಕರು ಶ್ರೀ ರಾಮಕೃಷ್ಣ ಇಲಕಲ್ಲ ಇವರು ನಡೆಸಿಕೊಟ್ಟರು. ವಂದನಾರ್ಪಣೆ ಯನ್ನು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು ಶ್ರೀ L P ಬೂದನವರ ನಡೆಸಿದರು. ಈ ಶಿಬಿರದಲ್ಲಿ ಒಟ್ಟು 25 ವಿದ್ಯಾರ್ಥಿಗಳು ಮತ್ತು ಇಬ್ಬರು ಉಪನ್ಯಾಸಕರು ರಕ್ತದಾನ ಮಾಡಿದರು.
ಶಿಬಿರದ ಯಶಸ್ವಿಗೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ಕಾಲೇಜಿನ CDC ಸದಸ್ಯರು ಅದರಲ್ಲೂ ಮುಖ್ಯವಾಗಿ ಶಿಬಿರದ ಸಮಯದಲ್ಲಿ ಕಾಲೇಜಿನ cdc ಸದಸ್ಯರಾದ ಶ್ರೀ ಸೂರ್ಯಕಾಂತ ಕಿತ್ತೂರು. ಮತ್ತು ಶ್ರೀ ಮುಸ್ತಫಾ ಉಸ್ತಾದ್ ಇವರು ಭಾಗವಹಿಸಿ ಕಾರ್ಯಾಕ್ರಮದ ಯಶಸ್ವಿಗೆ ಬೆಂಬಲ ನೀಡಿದರು. ಹಾಗೂ KLE ಆಸ್ಪತ್ರೆ ಯಿಂದ 3 ಮಂದಿ ವೈದ್ಯಾಧಿಕಾರಿಗಳು 7 ಜನ ಸಿಬ್ಬಂದಿಯವರು ಭಾಗವಹಿಸಿದ್ದರು. ಶಿಬಿರದ ಸಮಯದಲ್ಲಿ ಕಿತ್ತೂರು ಸರಕಾರಿ ಆಸ್ಪತ್ರೆಯ
ವೈದ್ಯಾಧಿಕಾರಿಗಳು ಮತ್ತು
ಸಿಬ್ಬಂದಿಯವರು ಭಾಗವಹಿಸಿದ್ದರು.
0 Comments