ಕಿತ್ತೂರು ವಿಜಯ ಸುದ್ದಿ. ಉಳಿವಿ ಚನ್ನಬಸವೇಶ್ವರನ ದೇವಸ್ಥಾನಕ್ಕೆ ಪಾದಯಾತ್ರೆ. ಅಗಸ್ಟ್ 22 ರಿಂದ 25 ರವರೆಗೆ

*ಉಳವಿ ಪಾದಯಾತ್ರೆ.*
ಅಗಸ್ಟ್ 22 ರಿಂದ 25ರ ವರಗೆ

ಅಗಸ್ಟ್ 22
ಮುಂಜಾನೆ 07:00 ಗಂಟೆಗೆ ನೇಗಿನಹಾಳ ದಿಂದ ಆರಂಭ 
ಮಧ್ಯಾಹ್ನ ಗಂಗಾಂಭಿಕಾ ದೇವಸ್ಥಾನದಲ್ಲಿ ಪ್ರಸಾದ 
ರಾತ್ರಿ ಬೈಲೂರ ನಿಷ್ಕಲ ಮಂಟಪದಲ್ಲಿ ಪ್ರಸಾದ & ವಾಸ್ತವ್ಯ.

23 ಅಗಸ್ಟ್
ಬೈಲೂರಿನಿಂದ ಪಾದಯಾತ್ರೆ ಆರಂಭ.
ಮಧ್ಯಾಹ್ನ ಕಕ್ಕೇರಿ ಬಿಷ್ಟಾದೇವಿ ಮಂದಿರದ ಹತ್ತಿರ ಪ್ರಸಾದ
ರಾತ್ರಿ ಹಳ್ಯಾಳದಲ್ಲಿ ವಾಸ್ತವ್ಯ & ಪ್ರಸಾದ

24 ಅಗಸ್ಟ್
ಹಳ್ಯಾಳದಿಂದ ಪಾದಯಾತ್ರೆ ಆರಂಭ
ಮಧ್ಯಾಹ್ನ ದಾಂಡೇಲಿಯ ಕಾಳಿಯ ದಡದಲ್ಲಿರುವ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಪ್ರಸಾದ.
ರಾತ್ರಿ ಪೋಟೋಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ

25 ಅಗಸ್ಟ್
ಪ್ರಧಾನಿಯಿಂದ ಪಾದಯಾತ್ರೆ ಆರಂಭ
ಮಧ್ಯಾಹ್ನ ಅಣಶಿ ಗೌಡ್ರ ಮನೆ ಹತ್ತಿರ ಪ್ರಸಾದ
ಸಾಯಂಕಾಲ ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪುದು.
ರಾತ್ರಿ ಉಳವಿಯಲ್ಲಿ ವಾಸ್ತವ್ಯ.

26 ಅಗಸ್ಟ್
ಬೆಳಿಗ್ಗೆ. ಚಿನ್ಮಯ ಮೂರ್ತಿ ಚನ್ನಬಸವಣ್ಣನವರ ದರ್ಶನ ನಂತರ ಸಾಮೂಹಿಕ ಇಷ್ಟಲಿಂಗ ಪೂಜೆ, ಮಹಾಪ್ರಸಾದ, 

*ಅಗತ್ಯ ಸಲಹೆ & ಸೂಚನೆಗಳು:*
ಬೆಲೆಬಾಳುವ ಒಡವೆ, ವಸ್ತ್ರಗಳನ್ನು ತರಬಾರದು.
 ವಿಕ್ಸ್, ಹಾಗೂ ಔಷಧಿ ಮಾತ್ರೆಗಳಿದರೆ ತಪ್ಪದೇ ತರುವುದು.
ಹಾಸಿಗೆ ಹೊದಿಕೆಯನ್ನು ತರುವುದು.
ಪ್ರತಿಯೊಬ್ಬರೂ ಜಾಕೆಟ್, ಛತ್ರಿಯನ್ನು ತರುವುದು.
ಬೆಚ್ಚನೆಯ ಸ್ವಿಟ್ಜರ್, ಸ್ಕಾರ್ಫ, ಸಾಕ್ಷ ತರುವುದು.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ನೇಗಿನಹಾಳ 8884000008, 
ಪಟ್ಟಿಹಾಳ 86606 30150,

Post a Comment

0 Comments