ಕಿತ್ತೂರು ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಸಭಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಸಭೆಯನ್ನು ಕರೆಯಲಾಗಿದೆ ಎಂದು ಕಿತ್ತೂರು ತಾಲ್ಲೂಕು ಆಡಳಿತದಿಂದ ಮಾಹಿತಿ ಲಭ್ಯವಾಗಿದೆ.
ನಾಳೆಯ ಸಭೆಗೆ ಬೆಳಗಾವಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನೇಕ ಉನ್ನತ ಅಧಿಕಾರಿಗಳು ಸಭೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ದೊರೆತ್ತಿದ್ದು. ಸಭೆಗೆ ಕಿತ್ತೂರು ತಾಲ್ಲೂಕಿನ ಎಲ್ಲವೂ ಸಾರ್ವಜನಿಕರು ಆಗಮಿಸುವಂತೆ ಕೊರಲಾಗಿದೆ.
ವಿಶೇಷ ಸೂಚನೆ : ಬಹುದಿನಗಳ ಬಳಿಕ ಕಿತ್ತೂರು ತಾಲ್ಲೂಕಿನಲ್ಲಿಸಭೆ ನಡೆಯುತ್ತಿದ್ದು ಸದರಿ ತಾಲ್ಲೂಕಿನ ಜಲ್ವಂತ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಸೇಳೆಯುವಲ್ಲಿ ಕಿತ್ತೂರು ತಾಲ್ಲೂಕು ನಾಗರಿಕರು ಸಭೆಯ ಉಪಯೋಗ ಪಡೆಯುವಂತೆ ಮಾಹಿತಿ ತಿಳಿಸಲಾಗಿದೆ.
0 Comments