ನೂತನ ಯೂನಿಯನ ನಿರ್ದೇಶಕರಾಗಿ ಉಮೇಶ ಪಾಟೀಲ; ಸನ್ಮಾನಿಸಿ ಗೌರವಿಸಿದ ಶಾಸಕ ಬಾಬಾಸಾಹೇಬ


ಕಿತ್ತೂರು ವಿಜಯ ನ್ಯೂಸ್ 

ಚನ್ನಮ್ಮನ ಕಿತ್ತೂರು:  ನೂತನವಾಗಿ ಬೆಳಗಾವಿ ಜಿಲ್ಲೆಯ ಸಹಕಾರಿ ಯೂನಿಯನ್ ನಿರ್ದೇಶಕರಾಗಿ  ಅವಿರೋಧವಾಗಿ ಆಯ್ಕೆಯಾದ ಶ್ರೀ ಶಿವಬಸ್ವವೇಶರ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ  ಖ್ಯಾತ ವಕೀಲರಾದ ಉಮೇಶ ಪಾಟೀಲ ಅವರನ್ನು ಶಾಸಕ ಬಾಬಾಸಾಹೇಬ ಪಾಟೀಲ ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಶಾಸಕರ ಧರ್ಮಪತ್ನಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಸೇರಿದಂತೆ ಇನ್ನೂ ಅನೇಕರು ಇದ್ದರು.

 

Post a Comment

0 Comments