ಕಿತ್ತೂರು. ವಿಜಯ ಸುದ್ದಿ.ಚನ್ನಮ್ಮನ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕಕ್ಕೆ ಅಗ್ರಹ.

ಕಿತ್ತೂರು ವಿಜಯ ಸುದ್ದಿ ಚೆನ್ನಮ್ಮನ ಕಿತ್ತೂರು ಪತ್ರಿಕಾ ಪ್ರಕಟಣೆಗಾಗಿ 
         ____________________
ಚನ್ನಮ್ಮನ ಕಿತ್ತೂರ: ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿವೃತ್ತಿ ಹೊಂದಿ ಸುಮಾರು 4 ರಿಂದ 5 ತಿಂಗಳ ಕಳೆದರು ಇನ್ನೂ ಕಿತ್ತೂರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ನೂತನ ಶಿಕ್ಷಣಾಧಿಕಾರಿಗಳನ್ನ ನೇಮಕ ಮಾಡಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲ್ಲದೆ ಕಚೇರಿಯ ಕೆಲಸಗಳಿಗೆ ಸಾಕಷ್ಟು ತೊಂದರೆ ಆಗುತ್ತೇವೆ ಒಂದು ವಾರದಲ್ಲಿ ಕಿತ್ತೂರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ ನೇಮಕ ಮಾಡಬೇಕು ಒತ್ತಾಯಿಸಿ ಸೋಮವಾರ ನಂತರ ಮನವಿ ನೀಡಲಾಗುವುದು 
ಇಲ್ಲದಿದ್ದರೆ ಮತ್ತೆ ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಧರಣಿ ಸ್ಥಳಕ್ಕೆ ಕಿತ್ತೂರಿನ ತಹಶೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ನೀಡಲಾಗುವುದು. 

ಜಗದೀಶ ಕಡೋಲಿ  
ರಾಜ್ಯ ಸಂಚಾಲಕರು 
ರಾಣಿ ಚನ್ನಮ್ಮ ನವಭಾರತ ಸೇನೆ

Post a Comment

0 Comments