ನೂತನ ತಹಶೀಲ್ದಾರರಾಗಿ ಹಣಮಂತ ಎನ್ ಶಿರಹಟ್ಟಿ ನೇಮಕ


ಕಿತ್ತೂರ ವಿಜಯ 
ಬೈಲಹೊಂಗಲ: ತಾಲೂಕಿನ ನೂತನ ತಹಶೀಲ್ದಾರರಾಗಿ ಹಣಮಂತ ಎನ್ ಶಿರಹಟ್ಟಿ ನೇಮಕವಾಗಿದ್ದಾರೆ. ಈ ಹಿಂದೆ ಇವರು ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬೈಲಹೊಂಗಲ ತಹಶೀಲ್ದಾರ್ ರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚ್ಚಿದಾನಂದ ಕುಚನೂರ ಅವರನ್ನು ಬಾಗಲಕೋಟ ಜಿಲ್ಲಾ ತರಬೇತಿ ಸಂಸ್ಥೆಯ ಉಪಪ್ರಾಂಶುಪಾಲರಾಗಿ ವರ್ಗಾವಣೆ ಮಾಡಲಾಗಿದೆ.

Post a Comment

0 Comments