ಜಿಲ್ಲಾ ವಿಭಜನೆಗೆ ರಾಜ್ಯಸರಕಾರ ಮೊದಲ ಹೆಜ್ಜೆ-mkvani

 

ಜಿಲ್ಲಾ ವಿಭಜನೆಗೆ ರಾಜ್ಯಸರಕಾರ ಮೊದಲ ಹೆಜ್ಜೆ

ಫೆ.18ರಂದು ಅಧಿಸೂಚನೆ

ವಿಭಜನೆಗೆ ಸದನದಲ್ಲೇ ಒಪ್ಪಿಗೆ ನೀಡಿತ್ತು.'ಬೆಳಗಾವಿ ಜಿಲ್ಲೆಯನ್ನು ಮೂರುಭಾಗಗಳಾಗಿ ಮಾಡಿ ಬೆಳಗಾವಿ, ಚಿಕ್ಕೋಡಿಹಾಗೂ ಗೋಕಾಕ ಕೇಂದ್ರವಾಗಿ ಮೂರುಹೊಸ ಜಿಲ್ಲೆ ಮಾಡಲು ಸರಕಾರ ನಿರ್ಧಾರ

ಪ್ರಕಟಿಸಿತ್ತು. ಆಗ 10 ತಾಲೂಕು ಮಾತ್ರಇದ್ದವು, ಸದ್ಯ 15 ತಾಲೂಕುಗಳಿವೆ.ರಾಮದುರ್ಗ, ಸವದತ್ತಿ ಹಾಗೂ ಬೈಲಹೊಂಗಲತಾಲೂಕಿನ ಜನ ಆಗಿನ ಗೋಕಾಕ ಜಿಲ್ಲಾವ್ಯಾಪ್ತಿಗೆ ಸೇರಲು ವಿರೋಧ ವ್ಯಕ್ತಪಡಿಸಿದರು.

ಜತೆಗೆ, ಬೆಳಗಾವಿ, ಖಾನಾಪುರ, ಹುಕ್ಕೇರಿತಾಲೂಕು ಸೇರಿ ಆರೂ ತಾಲೂಕಿನಹೋರಾಟಗಾರರು ಸೇರಿ 'ಬೆಳಗಾವಿ ಜಿಲ್ಲಾಹೋರಾಟ ಸಮಿತಿ' ನಿರ್ಮಿಸಿಕೊಂಡರು'ಎಂದು ಹೋರಾಟ ಸಮಿತಿಯಲ್ಲಿರುವಪ್ರಾದೇಶಿಕವಾಗಿ ದೊಡ್ಡ ವ್ಯಾಪ್ತಿಹೊಂದಿರುವ ಬೆಳಗಾವಿ ಹಾಗೂತುಮಕೂರು ಜಿಲ್ಲೆಗಳನ್ನು ವಿಭಜಿಸುವಸಂಬಂಧ ರಾಜ್ಯ ಸರಕಾರ ಮೊದಲ ಹೆಜ್ಜೆಇಟ್ಟಿದೆ. ಕೇಂದ್ರ ಸರಕಾರದ ನೋಂದಣಿಕಾಯಿದೆ-1908ರ (ಸೆಕ್ಷನ್-5, ಸಬ್ಸೆಕ್ಷನ್-1) ಪ್ರಕಾರ ಈ ಎರಡೂ ಜಿಲ್ಲೆಗಳಗಡಿಗಳನ್ನು ಬದಲಾವಣೆ ಮಾಡುವುದಾಗಿ

ಫೆಬ್ರವರಿ 8ರಂದು ಅಧಿಸೂಚನೆ ಹೊರಡಿಸಿದೆ.ಅಧಿಸೂಚನೆಯ ಪ್ರತಿ ಜಿಲ್ಲೆಯಹೋರಾಟಗಾರರ ಕೈಸೇರಿದೆ. ಬೆಳಗಾವಿ ಜಿಲ್ಲೆವಿಭಜನೆ ಮಾಡಿ ಚಿಕ್ಕೋಡಿ ಕೇಂದ್ರಿತವಾಗಿಹೊಸ ಜಿಲ್ಲೆ ರಚಿಸಬೇಕು ಎಂಬ ಕೂಗು 50ವರ್ಷಗಳಿಂದ ಕೇಳಿಬರುತ್ತಿದೆ. 1975ರಿಂದಲೇ ಮೊದಲ ಹಂತದ ಹೋರಾಟಆರಂಭವಾಗಿತ್ತು. 20 ವರ್ಷಗಳ ಬಳಿಕ ಅಂದರೆ1997ರ ಆಗಸ್ಟ್ 22ರಂದು ಅಂದಿನಜೆ.ಎಚ್.ಪಟೇಲ್ ಸರಕಾರ ಜಿಲ್ಲೆಯ ಅಶೋಕ ಚಂದರಗಿ ತಿಳಿಸಿದ್ದಾರೆ.

Post a Comment

0 Comments