MK. ವಾಣಿ ಸುದ್ದಿ.ಬ್ರೇಕಿಂಗ್. ನ್ಯೂಸ್. ಬೆಂಗಳೂರು ಜನವರಿ 17 ರಿಂದ ಲಾರಿ ಮಾಲೀಕರ ಮುಷ್ಕರ

ಬೆಂಗಳೂರಿನಲ್ಲಿ. ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ ತಿಳಿಸಿರುತ್ತಾರೆ  17 ರಿಂದ ಲಾರಿ ಮುಷ್ಕರ ನಡೆಸಲಾಗುವುದೆಂದು ಮಾಲೀಕರ ಸಂಘ ಶನಿವಾರ ತಿಳಿಸಿದೆ. ಹಿಟ್ ಅಂಡ್ ರನ್ 10. ವರ್ಷ ಜೈಲು. ಹಾಗೂ 7 ಲಕ್ಷ ದಂಡ ವಿಧಿಸುವ ಕೇಂದ್ರ ಸರ್ಕಾರದ ಕಾನೂನು ವಿರೋಧಿಸಿ. ಲಾರಿ ಮಾಲೀಕರ ಸಂಘ. ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದಿಂದ ರಾಜ್ಯದಲ್ಲಿ ಅನ್ಯಗತ್ಯ ವಸ್ತುಗಳ. ಸಾಗಾಟದ ಮೇಲೆ ಪರಿಣಾಮವಾಗುವ ಸಾಧ್ಯತೆ ಇದೆ  

Post a Comment

0 Comments