ಕಿತ್ತೂರಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ಕಿ ದಂಧೆ
ಅಕ್ಕಿ ದಂಧೆಯ ಸಂಪೂರ್ಣ ಮಾಹಿತಿ MK vani ಗೆ ಲಭ್ಯ
ಅತೀ ಶೀಘ್ರದಲ್ಲೇ ನಿಮ್ಮ ಮುಂದೆ
ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನಲ್ಲಿ ಜೋರಾಗಿ ನಡೆಯುತ್ತಿದೆ. ಪಡಿತರ. ಅಕ್ಕಿ ದಂದೇಗ ಸರಕಾರ ಬಡ ಜನರಿಗೆ ಅಕ್ಕಿ. ಒಗ್ಗಟ್ಟಿಯಾಗಿ ಕೊಡುತ್ತಿದೆ. ಆದರೆ ಕೆಲ ಜನರು. ಸರಕಾರ ಕೊಟ್ಟಂತ ಅಕ್ಕಿಯನ್ನು. ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಮತ್ತು ಇದನ್ನು ತುಂಬಿಸಿಕೊಂಡು. ಕೆಲವೊಂದು ಕಿತ್ತೂರು ಮತ್ತು ಸುತ್ತಮುತ್ತಲಿನ ದಲ್ಲಾಳಿಗಳು.. ಕಡಿಮೆ ರೇಟಿಗೆ ತೆಗೆದುಕೊಂಡು. ಕೋಳಿ ಫಾರ್ಮ್ ಮತ್ತು ಇನ್ನೂ ಅನೇಕ ಬೇರೆ ಬೇರೆ ಕಡೆ ಮಾರಾಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ. ಕಿತ್ತೂರಿನಲ್ಲಿ ಈ ದಂಧೆ. ಬಹಳ ಜೋರಾಗಿ ನಡೆಯುತ್ತಿದೆ.. ಸಂಬಂಧಪಟ್ಟ ಅಧಿಕಾರಿಗಳು. ಇನ್ನಾದರೂ ಇತ್ತ ಗಮನ ಹರಿಸಬೇಕೆಂದು ಜನರ ಗೋಳು. ಇನ್ನು ಕೆಲವೇ ದಿನಗಳಲ್ಲಿ. MK. ವಾಣಿ ನ್ಯೂಸ್ ನಲ್ಲಿ. ಪ್ರೂಫ್ ಸಮೇತ ನೋಡಬಹುದು.
0 Comments