MK Vani. ಸುದ್ದಿ. ಬೆಂಗಳೂರು. ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ. ಕಿಚ್ಚ ಸುದೀಪ್ ಕಾನೂನು ಸಮರ.

ಇಂದು ಬೆಂಗಳೂರಿನ ಜೆ ಎಂ ಎಫ್ ಕೋರ್ಟಿನಲ್ಲಿ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಾನೂನು ಸಮರ ಮಾಡುವುದಾಗಿ ಪತ್ರಕರ್ತರೊಂದಿಗೆ ಕಿಚ್ಚ ಸುದೀಪ್ ಮಾತನಾಡುತ್ತಿದ್ದರು.  ಮಾನ ನಷ್ಟ ಮುಖದಮೆ ಯಾವುದೇ ಸುಳ್ಳು ಇರಲಿ ಸತ್ಯ ಇರಲಿ ಕೋರ್ಟಿನಲ್ಲಿ ನಿರ್ಧಾರವಾಗಲಿ. ಬಾಯಿ ಇದೆ ಅಂತ ಬಾಯಿಗೆ ಬಂದ ಹಾಗೆ ಮಾತನಾಡಬಾರದು ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಿಚ್ಚ ಸುದೀಪ್ ಆರೋಪ ಆರೋಪ ಮಾಡಿದರು. ಚಲನಚಿತ್ರ. ವಾಣಿಜ್ಯ ಮಂಡಳಿ ನಮಗೆ ತಾಯಿ ಸಮಾನ ಅಗಸ್ಟ್.17ರಂದು ಕಾನೂನು ಪ್ರಕಾರ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ನನ್ನ ವಿರುದ್ಧ ತಪ್ಪು ಆರೋಪ ಮಾಡಿದ್ದರಿಂದ ಕೋರ್ಟಿಗೆ ಬಂದಿದ್ದೇನೆ ಬೆಂಗಳೂರು ಜೆಎಂಎಫ್ ಸಿ. ಕೋರ್ಟಿನಲ್ಲಿ ಇಂದು ಕಿಚ್ಚ ಸುದೀಪ್ ಚಲನಚಿತ್ರ ನಿರ್ಮಾಪಕ ಎಂ ಎನ್ ಕುಮಾರ್ ವಿರೋಧ ಆರೋಪ. ಇಂದು ಬೆಂಗಳೂರಿನ ಜಿಎಂಎಫ್‌ಸಿ ಕೋರ್ಟ್ ನಲ್ಲಿ ನಡೆದಿದೆ 

Post a Comment

0 Comments