ಅಮದಾಬಾದ್ ನಲ್ಲಿ ನಡೆದ ಕೊನೆಯ ಕ್ಷಣದವರೆಗೂ ಕುತೂಲಕ್ಕೆ ಸಾಕ್ಷಿಯಾದ. ಇಂಡಿಯನ್ ಪ್ರೀಮಿಯರ್ ಲೀಗಿನ 16 ಆವೃತ್ತಿಯ ಅಂತಿಮ ಪಂದ್ಯದಲ್ಲಿ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ ಗುಜರಾತ್ ಟೈಟನ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟ ಜಡೇಜಾ ಕೊನೆಯ ಓವರ್ ಗಳಲ್ಲಿ ಚೆನೈ ಸೂಪರ್ ಕಿಂಗ್ಸ್ ಗೆಲ್ಲಲು 12 ರನ್ ಗಳ ಅವಶ್ಯಕತೆ ಇತ್ತು ಆಗ ಶಿವಂ ದುಬೈ ಹಾಗೂ ರವಿಂದ್ರ ಜೇಡೆಜಾ ಸ್ಟ್ರೈಕ್ ನಲ್ಲಿದ್ದರು ...... ಕೊನೆಯ ಎರಡು ಎಸೆತದಲ್ಲಿ 10 ರನ್ ಗಳು ಬೇಕಾಗಿತ್ತು ಮೊದಲ ಬಾಲ್ ಸಿಕ್ಸರ್ ಬಾರಿಸಿದರೆ ಎರಡನೇ ಎಸೆತ ಬೌಂಡರಿ ಬಾರಿಸುವ ಮೂಲಕ ಜೇಡಜೌ ಅವರು ಚೆನೈ ಸೂಪರ್ ಕಿಂಗ್ಸ್ ಗೆ ಗೆಲುವು ತಂದು ಕೊಟ್ಟರು
0 Comments