ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಕೆಲವು ಪೊಲೀಸ್ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಕೂಡ.ಮಾಡಿ ಆದೇಶ ಹೊರಡಿಸಿದೆ. ಬಿ ದಯಾನಂದ್ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಮತ್ತು ಸಿಐಡಿ. ಡಿಜಿಪಿ. ಯಾಗಿ. ಎಂ ಎಸ್ ಸಲೀಂ ವರ್ಗಾವಣೆ. ಗೊಂಡಿದ್ದಾರೆ. ಮತ್ತು ಗುಪ್ತಚರ. ಎಡಿಜಿಪಿ ಆಗಿ. ಶರತ್ ಚಂದ್ರ ವರ್ಗಾವಣೆಗೊಂಡಿದ್ದಾರೆ. ಮತ್ತು ಆಂತರಿಕ. ಭದ್ರತ. ಡಿಜಿಪಿ ಆಗಿ. ಪ್ರತಾಪ್ ರೆಡ್ಡಿ ವರ್ಗಾವಣೆ ಕೊಂಡಿದ್ದಾರೆ . ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಂದು ತಿಳಿದುಬಂದಿದೆ.
.
0 Comments