MK. Vani . ಸುದ್ದಿ. ಬೆಳಗಾವಿ.ಮೊದಲ ಬಾರಿ ಸಚಿವರಾಗಿ ಆಗಮಿಸುತ್ತಿದ್ದ. ಸತೀಶ್ ಜಾರಕಿಹೊಳಿ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸ್ವಾಗತಕ್ಕೆ ನಾಳೆ ಬೆಳಿಗ್ಗೆ. ಭರ್ಜರಿ ತಯಾರಿ ಮಾಡಲಾಗಿದೆ

 ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಸಚಿವರಾದ ನಂತರ ಮೊದಲ ಬಾರಿಗೆ. ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ. 10:.30 ಆಗಮಿಸಲಿದ್ದಾರೆ. ಇಬ್ಬರು ಸಚಿವರಿಗೆ ಸ್ವಾಗತಿಸಲು ಭರತ್. ಮೆರವಣಿಗೆಯ ಮೂಲಕ ಕರೆ ತರಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ಬೆಳಗಾವಿಗೆ ಆಗಮಿಸಿದ ನಂತರ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಛತ್ರಪತಿ ಶಿವಾಜಿ ಮಹಾರಾಜರ. ಡಾ ಬಿ ಆರ್ ಅಂಬೇಡ್ಕರ್. ಸಂಗೊಳ್ಳಿ ರಾಯಣ್ಣ. ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾನ್ ವ್ಯಕ್ತಿಗಳ ಪುತಳಿಗಳಿಗೆ ಸಚಿವರು ಮಾಲಾರ್ಪಣೆ ಮಾಡಲಿದ್ದಾರೆ.

Post a Comment

0 Comments