ಬೆಳಗಾವಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೋನ್ ಇನ್ ಕಾರ್ಯಕ್ರಮಕ್ಕೆ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು. ಇಂದು ಮತ್ತೆ. 12ನೇ ಫೋನ್ ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಸ್ ಪಿ. ಡಾ. ಸಂಜೀವ ಪಾಟೀಲ್. ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಹೆಸರುವಾಸಿಯಾಗಿರುವ. ಬೆಳಗಾವಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ. ಜಿಲ್ಲೆಯಾದ್ಯಂತ ಜನರು ಬಹಳ ಮುಕ್ತವಾಗಿ ಕುಟುಂಬದ ಮತ್ತು ಗಂಡ. ಹೆಂಡತಿಯ ಜಗಳ ಮತ್ತು ಸಂಚಾರಿ ಸಮಸ್ಯೆ. ಕುಡಿಯುವ ನೀರಿನ ಸಮಸ್ಯೆ. ಮತ್ತು ರಸ್ತೆ ಸಮಸ್ಯೆ ಸೇರಿದಂತೆ. ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು. ಜನರು
ಎಸ್ ಪಿ ಸಂಜುವ ಪಾಟೀಲ್. ಎದುರು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಎಸ್ ಪಿ ಅವರು ಈ ಹಿಂದೆ ಎಲ್ಲದಕ್ಕೂ ಪರಿಹಾರ ಸಿಕ್ಕಿದೆ ಈಗಲೂ ಪ್ರತಿಯೊಬ್ಬರಿಗೂ ಪರಿಹಾರ ಕೊಡಿಸುವುದಾಗಿ ತಿಳಿಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಇನ್ನು ಹೆಚ್ಚುವರಿ ಜಿಲ್ಲಾ ಪೊಲೀಸ್. ವರಿಷ್ಠ ಅಧಿಕಾರಿ. ಎಂ ವೇಣುಗೋಪಾಲ್. ಮತ್ತು ಪೊಲೀಸ್ ಸಿಬ್ಬಂದಿಗಳಾದ. ಡಿವೈಎಸ್ಪಿ ಜೇಮ್ಸ್ ಅವರು ಮತ್ತು ಇನ್ನು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
MK. ವಾಣಿ ಸುದ್ದಿ. ಬೆಳಗಾವಿ
0 Comments