MK. Vani . ಸುದ್ದಿ ಬೆಂಗಳೂರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮಂತ್ರಿಮಂಡಲದ 24. ಸಚಿವರಿಗೆ ಪಟ್ಟಿ ಸಿದ್ಧವಾಗಿದೆ.?

 ನವದೆಹಲಿ. ನಿನ್ನೆಯಿಂದ ನಡೆದಿದ್ದ ಸರಣಿ ಸಭೆಗಳ ಬಳಿಕ ನೂತನ ಸಚಿವರ ಪಟ್ಟಿ ಬಹುತೇಕ ಸಿದ್ಧವಾಗಿದೆ. ಸಿಎಂ ಡಿ ಸಿ ಎಂ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸುವುದರಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತದೆ ಕಾದು ನೋಡಬೇಕು ಈಗ ಮುಂಚೂಣಿಯಲ್ಲಿರುವ ಹೆಸರು ಈ ರೀತಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್. ಈಶ್ವರ್ ಕಂಡ್ರೆ. ಶಿವಾನಂದ್ ಪಾಟೀಲ್. ಬಸವರಾಜ್ ರಾಯರೆಡ್ಡಿ. ಶರಣು ಬಸಪ್ಪ ದರ್ಶನಪುರ್. ಡಾ ಎಚ್ ಸಿ ಮಾದೇವಪ್ಪ. ಶಿವರಾಜ್ ತಂಗಡಗಿ. ಭಾರತಿ ಸುರೇಶ್ ಕೃಷ್ಣ. ಬೈರೇಗೌಡ. ಕೆ ವೆಂಕಟೇಶ್. ಎಸ್ ಎಸ್ ಮಲ್ಲಿಕಾರ್ಜುನ್. ರಹೀಮ್ ಖಾನ್. ಡಾ ಅಜಯ್ ಸಿಂಗ್. ಈ ಪುಟ್ಟರಂಗನಶೆಟ್ಟಿ. ಎಚ್ ಕೆ ಪಾಟೀಲ್. ಎಂ ಪಿ ನರೇಂದ್ರಸ್ವಾಮಿ. ಎಂ ಸಿ ಸುಧಾಕರ್. ಡಿ ಸುಧಾಕರ್. ಬಿ ನಾಗೇಂದ್ರ ಅಥವಾ ಕೆ ಎಸ್ ರಾಜಣ್ಣ. ದಿನೇಶ್ ಗುಂಡೂರಾವ್. ಆರ್ ವಿ ದೇಶಪಾಂಡೆ. ಬಿಕೆ ಹರಿಪ್ರಸಾದ್. ಡಾ ಶರಣ ಪ್ರಕಾಶ್ ಪಾಟೀಲ್. ಲಕ್ಷ್ಮಣ್ ಸೌವದಿ. ಅವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಬೆಳಗ್ಗೆ 11.45ಕೆ. ಪ್ರಮಾಣ ವಚನ ನಡೆಯಲಿದೆ. ಪ್ರಮಾಣವಚನ ಸಮಾರಂಭಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ 

Post a Comment

0 Comments