...
ಬೆಂಗಳೂರು ವಿಧಾನಸೌಧದಲ್ಲಿ ನಡೆದ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ. ಮಾತನಾಡಿದ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ. ಸರಿಯಾಗಿ ಪಾಲನೆ ಯಾಗಬೇಕು ಎಷ್ಟೇ ದೊಡ್ಡವರಾದರು. ಕಾನೂನು ಎಲ್ಲರಿಗೂ ಒಂದೇ. ರೌಡಿಸಂ. ಮತ್ತು ಅಕ್ರಮ ಚಟುವಟಿಕೆಗಳು. ಡ್ರಗ್ಸ್ ಸಾಮಾಜಿಕ ಜಾಲತನಗಳ ಮೇಲೆ. ನಿಗಾ ವಹಿಸುವಂತೆ. ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಮ್ಮ ಸರಕಾರದಲ್ಲಿ ಕಾನೂನು ಉಲ್ಲಂಘನೆ ಆದರೆ. ಡಿಸಿಪಿ. ಮತ್ತು ಎಸ್ ಪಿ ಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು. ಪಿಎಸ್ಐ ನೇಮಕಾತಿ ಅಕ್ರಮವನ್ನು ಪ್ರಸ್ತಾಪಿಸಿದ ಡಿಕೆ ಶಿವಕುಮಾರ್. ಪಿಎಸ್ಐ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ. ಅಂದರೆ ಪೊಲೀಸ್ ಇಲಾಖೆ ಎಷ್ಟು ಕೆಟ್ಟು ಹೋಗಿದೆ ನೋಡಿ. ಘನತೆಯನ್ನು ನೀವು. ಹಾಳು ಮಾಡಿದ್ದಿರಲ್ಲ. ಇದು ಎಲ್ಲವೂ ಕ್ಲೀನ್. ಆಗಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದರು.
0 Comments