MK. Vani . ಸುದ್ದಿ ಬೆಂಗಳೂರು. ಗ್ಯಾರಂಟಿಗಳನ್ನು ಕೂಡಲೇ ಜಾರಿಗೆ ತನ್ನಿ . ಇಲ್ಲದಿದ್ದರೆ ಗ್ಯಾರಂಟಿ ಆಂದೋಲನ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿH.D. ಕುಮಾರಸ್ವಾಮಿ ಎಚ್ಚರಿಕೆ

 ಬೆಂಗಳೂರಿನಲ್ಲಿ ಇಂದು. ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ನೇರವಾಗಿ ಸವಾಲು ಹಾಕಿದ್ದಾರೆ. ಕರೆಂಟ್ ಬಿಲ್ ಕಟ್ಟಬೇಡಿ
 ಎಂದು ರಾಜ್ಯದ ಜನತೆಗೆ ನಾವು ಕರೆ ಕೊಡುತ್ತೇವೆ . ಕಾಂಗ್ರೆಸ್ಸಿನ ಗ್ಯಾರಂಟಿಗಳು ವಿಳಂಬವಾಗುತ್ತಿದೆ ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಎಂದು ಹೇಳಿದವರು ಈಗ ಗೈಡ ಲೈನ್ ಮಾಡ್ತೀವಿ ಅಂತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ಸಿನ ಗ್ಯಾರಂಟಿಗಳು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಕಾದು ನೋಡೋಣ ಚುನಾವಣೆ ವೇಳೆ ಹೇಳಿದ್ದೆ ಒಂದು. ಈಗ ಹೇಳುತ್ತಿರುವುದು ಮತ್ತೊಂದು ಇದನ್ನೆಲ್ಲಾ ರಾಜ್ಯದ ಜನತೆ ಒಪ್ಪುವುದಿಲ್ಲ  ಎಂದು ಎಚ್ಚರಿಕೆ ನೀಡಿದರು 

Post a Comment

0 Comments