ಚನ್ನಮ್ಮನ ಕಿತ್ತೂರ ತಾಲೂಕಿನ ಕನ್ನಡ ಸಾಹಿತಿಗಳು,ಸಾಧಕರು,ಕವಿಗಳು,ಲೇಖಕರು,
ಕಲಾವಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಲ್ಲಿ ಮನವಿ : ಡಾ.ಎಸ್.ಬಿ.ದಳವಾಯಿ
ಚನ್ನಮ್ಮನ ಕಿತ್ತೂರು:- ಚನ್ನಮ್ಮನ ಕಿತ್ತೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದಿಂದ ಕನ್ನಡ ಭಾಷೆಯ ಸಾಹಿತಿಗಳು,ಸಾಧಕರು,ಕವಿಗಳು,ಲೇಖಕರು, ಕಲಾವಿದರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ವಿವರವನ್ನು ಸಂಗ್ರಹಿಸಲಾಗುತ್ತಿದೆ.
ಅದ್ದರಿಂದ ಇಂತಹ ಸಾಧಕರು ತಮ್ಮ ಹೆಸರು, ಸಂಕ್ಷಿಪ್ತ ಪರಿಚಯ,ವಿಳಾಸ,ಸಂಚಾರಿ ಸಂಖ್ಯೆ, ಒಂದು ಭಾವಚಿತ್ರ ಗಳನ್ನು ಇದೇ ತಿಂಗಳು (ಮೇ) ೩೧ ರೊಳಗಾಗಿ
ಡಾ.ಎಸ್.ಬಿ.ದಳವಾಯಿ ಅಧ್ಯಕ್ಷರು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು.ಮು-ಪೋ-ನಿಚ್ಚಣಕಿ, ತಾ-ಕಿತ್ತೂರು, ಜಿ-ಬೆಳಗಾವಿ. ೫೯೧೧೧೫ ಈ ವಿಳಾಸಕ್ಕೆ
ಕಳುಹಿಸಿಕೊಡಬೇಕು.ಹೆಚ್ಚಿನ ಮಾಹಿತಿಯನ್ನು ಡಾ.ಎಸ್.ಬಿ.ದಳವಾಯಿ(೯೪೪೮೮೬೩೧೯೨),
ಶ್ರೀ ಮಂಜುನಾಥ ಕಳಸಣ್ಣವರ(೯೯೭೨೫೦೮೭೪೫), ಶ್ರೀ ವಿ.ಎಸ್.ನಂದೀಹಳ್ಳಿ
(೯೮೮೦೬೦೯೨೮೮) ಮತ್ತು ಶ್ರೀ ಮಹೇಶ್ವರ ಹೊಂಗಲ (೯೭೩೧೩೭೯೦೬೫) ಇವರಿಂದ
ಪಡೆದುಕೊಳ್ಳಬೇಕು ಎಂದು ಡಾ.ಎಸ್.ಬಿ.ದಳವಾಯಿ ಮನವಿ ಮಾಡಿದ್ದಾರೆ.
0 Comments