MK. ವಾಣಿ ಸುದ್ದಿ ಬ್ರೇಕಿಂಗ್. ಕೊಳ್ಳೇಗಾಲ ಬಳಿ. ಟಿ ನರಸೀಪುರ ಹತ್ತಿರ. ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ 6. ಆರು ಜನ ದುರ್ಮರಣ.

    ಮೈಸೂರು ಹತ್ತಿರ ಕೊಳ್ಳೇಗಾಲ. ಟಿ ನರಸೀಪುರ ಹತ್ತಿರ ಖಾಸಗಿ ಬಸ್ ಮತ್ತು ಇನ್ನೋವಾ. ಕಾರ್ ನಡುವೆ ಭೀಕರ ರಸ್ತೆ ಅಪಘಾತ. ಬಳ್ಳಾರಿಯಿಂದ ಪ್ರವಾಸಕ್ಕೆ ಅಂತ ಮೈಸೂರಿಗೆ ಬಂದಿದ್ದರು. ಕುರುಬರು. ಪಿಂಜರ್ ಫುಲ್ ಬಳಿ ಈ ದುರಂತ ನಡೆದಿದೆ. ವೇಗದಿಂದ ಬರುತ್ತಿದ್ದ. ಎರಡು ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ ಇವರೆಲ್ಲರೂ ಬಳ್ಳಾರಿ ಆಗಿದ್ದ. ಇನ್ನೋವಾ. ಕಾರಿನಲ್ಲಿ 11 ಜನ ಪ್ರಯಾಣಿಸುತ್ತಿದ್ದು ಸ್ಥಳದಲ್ಲಿಯೇ 6. ಮೃತಪಟ್ಟಿರುತ್ತಾರೆ. ಸ್ಥಳೀಯರು ಓಡಿಬಂದು ಇನ್ನು5 ಜನ ಗಾಯಾಳುಗಳನ್ನು ಹತ್ತಿರದ. ಹಾಸ್ಪಿಟಲ್ ಗೆ ಚಿಕಿತ್ಸೆಗಾಗಿ. ಚಿಕಿತ್ಸೆ ಫಲಕಾರಿಯಾಗದೆ.4 ಜನ ಸಿರಿ ಒಟ್ಟು 10 ಜನ ಸಾವನ್ನಪ್ಪಿದ್ದು ಮೈಸೂರು ಹತ್ತಿರ ಕೊಳ್ಳೇಗಾಲ ಹೊರಹೊಲಿಯದಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಕಾರಣ. ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ ಈ ಘಟನೆಗೆ ಎರಡು. ಕಡೆ. ಗಿಡ ಮರಗಳು ತುಂಬಾ ಇರುವುದರಿಂದ PWD. ಡಿಪಾರ್ಟ್ಮೆಂಟ್ ನವರು ತಕ್ಷಣ ಇತ್ತ ಗಮನ ಹರಿಸಬೇಕೆಂದು. ಆಕ್ರೋಶ ವ್ಯಕ್ತಪಡಿಸಿದರು . ಮೈಸೂರು ಕೊಳ್ಳೇಗಾಲ ಟಿ ನರಸೀಪುರದಲ್ಲಿ ಈ ಘಟನೆ ನಡೆದಿದೆ. ಎಂದು ತಿಳಿದು ಬಂದಿದೆ 

Post a Comment

0 Comments