ಎಂ ಕೆ ನ್ಯೂಸ್ ಸುದ್ದಿಜಾಲ ಚೆನ್ನಮ್ಮ ಕಿತ್ತೂರು ಶ್ರೀ R I ಪೋಲಿಸ್ನವರಿಗೆ ಪಿಡಿಓ ಅವಾರ್ಡ್

ಹೌದು ವೀಕ್ಷಕರೇ ಈಗ ನಿಚ್ಚನಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು  ಇವರು ಬೆಳಗಾವಿ ಜಿಲ್ಲೆಯ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುತ್ತಾರೆ ಅಥಣಿ ತಾಲೂಕಿನ ಮತ್ತು ಖಾನಾಪುರ ತಾಲೂಕಿನ ಮತ್ತು ಬೈಲ್ಹೊಂಗಲ್ ತಾಲೂಕಿನ ಕಾದ್ರೊಳ್ಳಿ ಗ್ರಾಮ ಪಂಚಾಯಿತಿ ಹನಬರಟ್ಟಿ ಮತ್ತು ಅಮಟೂರು ಗ್ರಾಮಗಳಲ್ಲಿ ಕಾರ್ಯನಿರ್ವಹಿಸಿದ್ದು ಮತ್ತು ಬಚ್ಚಲ ಗುಂಡಿ ಅಭಿಯಾನದಲ್ಲಿ ಬಹಳ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದು ಇವರ ಕೆಲಸವನ್ನು ಮೆಚ್ಚಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗಳು ಪಂಚಾಯತ್ ರಾಜ್ ಬೆಳಗಾವಿ ಇವರಿಗೆ ಬೆಸ್ಟ್ ಅವಾರ್ಡ್ ಕೊಡುವ ಮೂಲಕ ಸನ್ಮಾನಿಸಿದರು ಈಗ ನಿಚ್ಚನಕಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೋ ಕಾದು ನೋಡಬೇಕು 

Post a Comment

0 Comments