ಹೌದು ವೀಕ್ಷಕರೇ ಇಂದು ಸಾಯಂಕಾಲ ನಾಲ್ಕು ಗಂಟೆಗೆ ಎಳೆನೀರು ತುಂಬಿಕೊಂಡು ಹೋಗುವ ಲಾರಿ ಊಟಕ್ಕೆಂದು ಶಿವ ಪೆಟ್ರೋಲ್ ಪಂಪ ಹತ್ತಿರ ಅಡುಗೆ ಮಾಡುತ್ತಿರುವಾಗ ಅಡುಗೆ ಮಾಡುವ ಸಿಲೆಂಡರ್ ಬ್ಲಾಸ್ಟ್ ಆಗಿ ಇಡೀ ಲಾರಿ ಬೆಂಕಿ ಅತ್ತಿಕೊಂಡಿದ್ದು ಅದೃಷ್ಟವಶ ಯಾವ ಅನಾಹುತಗಳು ಸಂಭವಿಸಿಲ್ಲ ತಕ್ಷಣ ಅಗ್ನಿಶಾಮಕ ದಳ ಈ ಸ್ಥಳಕ್ಕೆ ಧಾವಿಸಿ ಬೆಂಕಿ ನೊಂದಿಸುವ ಕಾರ್ಯವನ್ನು ಕೈಕೊಂಡರು ಈ ಸಮಯದಲ್ಲಿ ಕಿತ್ತೂರು ಪೊಲೀಸ್ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಸಹಾಯ ಮಾಡಿದರು
0 Comments