ಎಂ ಕೆ ನ್ಯೂಸ್ ಸುದ್ದಿಜಾಲ ಚನ್ನಮ ಕಿತ್ತೂರು ಇಂದು ರಾಯಣ್ಣನ ಸಂಗೊಳ್ಳಿಯಲ್ಲಿ ರಾಯಣ್ಣನ ಉತ್ಸವ ಕುರಿತು ಪೂರ್ವಭಾವಿ ಸಭೆ

ಹೌದು ವೀಕ್ಷಕರೇ  ಇದೇ 12ರಂದು ಎರಡು ದಿನಗಳ ಕಾಲ ರಾಯಣ್ಣ ಉತ್ಸವ ನಡೆಯಲಿದ್ದು  ಅದಕ್ಕಾಗಿ ಪೂರ್ವಭಾವಿ ಸಭೆಯನ್ನು ಇಂದು ಸಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಕರೆಯಲಾಗಿತ್ತು ಸಭೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳು ಸುಭಾಷ್ ಸಂಪಗಾವಿ ಅವರ ನೇತೃತ್ವದಲ್ಲಿ ನಡೆಯಿತು  ಈ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು ಮತ್ತು ವೀರ ಜ್ಯೋತಿಯ ಈ ತಿಂಗಳ 8 ರಿಂದ 12 ರವರೆಗೆ ಜಿಲ್ಲೆಯಾದ್ಯಂತ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದರು 

Post a Comment

0 Comments