ಹೌದು ವೀಕ್ಷಕರೇ ಬಿಜೆಪಿಯ ಪ್ರತಿಯೊಂದು ಗ್ರಾಮದ ಬೂತ್ ಮಟ್ಟದ ಅಧ್ಯಕ್ಷರನ್ನು ನೇಮಿಸಿದರು ಈ ಕಾರ್ಯಕ್ರಮವು ಕಿತ್ತೂರಿ ಶಾಸಕರಾದ ಮಹಾಂತೇಶ್ ದೊಡ್ಡ ಗೌಡರ ನೇತೃತ್ವದಲ್ಲಿ ನಡೆಯಿತು ನಿಚ್ಚನಕಿ ಅಲ್ಲಿ ಇಬ್ಬರನ್ನು ಬೂತ್ ಮಟ್ಟದ ಅಧ್ಯಕ್ಷರನ್ನಾಗಿ ನೇಮಿಸಿದರು ಮಂಜುನಾಥ್ ಅಂಗಡಿ ಮತ್ತು ಮಹಾಂತೇಶ್ ಕರ ಬಸಣ್ಣವರ ಅವರು ನೇಮಕಗೊಂಡರು ಅವರವರ ಮನೆಗೆ ಹೋಗಿ ಬಿಜೆಪಿಯ ಧ್ವಜವನ್ನು ಹಸ್ತಾಂತರ ಮಾಡಿದರು ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಡಾಕ್ಟರ್ ಪರವನ್ನವರ ಮಾತನಾಡಿದರು ಬಿಜೆಪಿಯ ಪಕ್ಷದಿಂದ ಅಭಿವೃದ್ಧಿ ಕೆಲಸಗಳು ಪ್ರತಿಯೊಂದು ಗ್ರಾಮದಲ್ಲಿ ಆಗಿರುತ್ತವೆ ಮತ್ತೆ 2023ರಲ್ಲಿ ಬಿಜೆಪಿ ಪಕ್ಷ ವಿಜಯಪತಾಕೆ ಹಾರಿಸಲಿದೆ ಅದಕ್ಕಾಗಿ ಎಲ್ಲರೂ ಕೂಡಿ ಒಗ್ಗಟ್ಟಿನಿಂದ ಪಕ್ಷವನ್ನು ಬೆಳೆಸೋಣ ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಸುಭಾಸ್ ರಾವಳ ಬಸವರಾಜ್ ಮಾತ ನವರ ಮಂಜುನಾಥ್ ತೊಟ್ಟಿಲಮನಿ ಶಂಕರ್ ಹಳಿಮನಿ ವಿಜಯ್ ಅಂಗಡಿ ಶಿವಪುತ್ರಪ್ಪ ನರಗುಂದ ಪಾಪು ದಳವಾಯಿ ಮತ್ತು ಉಮೇಶ್ವ ವರಗನ್ನವರ್ ರಮೇಶ್ ವರಗನ್ನವರ್ ಎಲ್ಲಪ್ಪ ವರಗನ್ನವರ್ ಮಡಿವಾಳಪ್ಪ ಈರಣ್ಣ ಶ್ರೀ ವರಗನ್ನವರ್ ರುದ್ರಪ್ಪ ಅಭಿಷೇಕ್ ವರಗನ್ನವರ್ ಮಡಿವಾಳಪ್ಪ ಒಕುಂದ ಮತ್ತು ಇನ್ನು ನಿಚ್ಚನಕಿಯ ಬಿಜೆಪಿಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
0 Comments