ಎಂ ಕೆ ನ್ಯೂಸ್ ಸುದ್ದಿ ಇಂದು ಚನ್ನಮ್ಮ ಕಿತ್ತೂರಿನಲ್ಲಿ ಆರೋಗ್ಯ ಕೇಂದ್ರ ಬೇರೆ ಕಡೆ ಸ್ಥಳಾಂತರಕ್ಕೆ ವಿರೋಧ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ್ ಪಾಟೀಲ್ ಕಿತ್ತೂರು ಕಿತ್ತೂರಿನಲ್ಲಿ ಪ್ರತಿಭಟನೆ

 ಇಂದು ಚನ್ನಮ್ಮ ಕಿತ್ತೂರಿನಲ್ಲಿ ಕಾಂಗ್ರೆಸ್ ಮುಖಂಡ ಬಾಬಾಸಾಹೇಬ್ ಪಾಟೀಲ್ ಮತ್ತು ಕಿತ್ತೂರಿನ ಸ್ಥಳೀಯರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು  ಯಾವುದೇ ಕಾರಣಕ್ಕೂ ಆರೋಗ್ಯ ಕೇಂದ್ರ ಸ್ಥಳಾಂತರ ಬೇಡ ಜನರಿಗೆ ತೊಂದರೆ ಆಗುತ್ತದೆ  ಕಿತ್ತೂರಿಂದ ಐದು ಆರು ಕಿಲೋಮೀಟರು ದೂರ ಆಗುತ್ತದೆ ಅದಕ್ಕಾಗಿ ಸ್ಥಳಾಂತರ ಬೇಡ ಇಲ್ಲಿ ಮುಂದುವರೆಯಲಿ  ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡರು ಅನಿಲ್ ಎಮ್ಮಿ ಬಿಸ್ತಪ್ಪ ಸಿಂಧೆ ಪಕೀರಪ್ಪ ಜಂಗಟಿ ನಿಚ್ಚನಕಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರು ಅಶೋಕ್ ಮಾಳಗಿ ಸಿದ್ದು ಮಾರಿಯಾಳ ಜಕಾತಿ ಸರ್ ಉಪಾಧ್ಯಕ್ಷ ಸಿದ್ದು ಚಿನಗುಡಿ ಬಸ್ಸು ಮಾದನಬಾವಿ ಸೇರಿದಂತೆ ಇನ್ನೂ ಅನೇಕ ಕಿತ್ತೂರಿನ ಸುತ್ತಮುತ್ತಲಿನ ಜನರು ಭಾಗವಹಿಸಿದ್ದರು 

Post a Comment

0 Comments